Category: News

ಸಾಹಿತ್ಯ ಸಂಘ ಉದ್ಘಾಟನೆ-ಸಾಹಿತ್ಯ ಭಾವನೆಗಳನ್ನು ಅರಳಿಸುತ್ತದೆ – ಪ್ರದೀಪ್ ಚಂದ್ರ ಕುತ್ಪಾಡಿಸಾಹಿತ್ಯ ಸಂಘ ಉದ್ಘಾಟನೆ-ಸಾಹಿತ್ಯ ಭಾವನೆಗಳನ್ನು ಅರಳಿಸುತ್ತದೆ – ಪ್ರದೀಪ್ ಚಂದ್ರ ಕುತ್ಪಾಡಿ

ಇಂದಿನ ಮಾಧ್ಯಮಗಳು ಭಾವನೆಗಳನ್ನು ಕೆರಳಿಸುವುದೇ ಹೆಚ್ಚು, ಹೀಗಿರುವಾಗ ಕಲೆ, ಸಂಗೀತ ಮತ್ತು ಸಾಹಿತ್ಯದ ಒಲವು ನಮ್ಮ ಮನಸಿನ ಭಾವನೆಗಳನ್ನು ಅರಳಿಸುತ್ತದೆ ಎಂದು ಚಿತ್ರ ನಟ, ರಂಗ ನಟ ...

ಏಡ್ಸ್ ಜಾಗೃತಿ ಮತ್ತು ಅರಿವು ಕಾರ್ಯಕ್ರಮಏಡ್ಸ್ ಜಾಗೃತಿ ಮತ್ತು ಅರಿವು ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನವೆಂಬರ್ 28ರಂದು ಏಡ್ಸ್ ಜಾಗೃತಿ ಕಾರ್ಯಕ್ರಮ ಜರಗಿತು.ಉಡುಪಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ...

ಉಪೇಂದ್ರ ಪೈಗಳ 129ನೇ ಜನ್ಮದಿನಾಚರಣೆಉಪೇಂದ್ರ ಪೈಗಳ 129ನೇ ಜನ್ಮದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 26 ರಂದು ಕಾಲೇಜಿನ ಸಂಸ್ಥಾಪಕರಾದ ಶ್ರೀ ಉಪೇಂದ್ರ ಅನಂತ ಪೈಗಳ 129 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ...

ವೃತ್ತಿ ಮಾರ್ಗರ್ಶನ ಘಟಕ-ವೃತ್ತಿಪರ ಶಿಕ್ಷಣದ ಮಾಹಿತಿ ಕಾರ್ಯಾಗಾರವೃತ್ತಿ ಮಾರ್ಗರ್ಶನ ಘಟಕ-ವೃತ್ತಿಪರ ಶಿಕ್ಷಣದ ಮಾಹಿತಿ ಕಾರ್ಯಾಗಾರ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 26 ರಂದು ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ಅಂತಿಮ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಕುರಿತಾಗಿ ...

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – ಬಹುಮಾನ ವಿತರಣೆರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – ಬಹುಮಾನ ವಿತರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 19 ರಂದು ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜರಗಿತು.ಎಡ್ವೈಸ್ – ಡಿಜಿಟಲ್ ಲೈಬ್ರರಿ ಸಂಸ್ಥೆಯ ಸಂಸ್ಥಾಪಕ ...

ಮೈ ಭಾರತ್ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ – ಬಹುಮಾನ ವಿತರಣೆಮೈ ಭಾರತ್ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ – ಬಹುಮಾನ ವಿತರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸ್ವಚ್ಛತಾ ಹೀ ಸೇವಾ ಎಂಬ ಪರಿಕಲ್ಪನೆಯಲ್ಲಿ ಮೈ ಭಾರತ್ ಪೋರ್ಟಲ್ ಆಯೋಜಿಸಿದ್ದ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಚೇತನ್ ...

ನಿಸ್ವಾರ್ಥ ಸೇವೆಯಿಂದ ರಿಯಲ್ ಹೀರೋ ಸಾಧ್ಯ – ಜನಾರ್ದನ ಎಂನಿಸ್ವಾರ್ಥ ಸೇವೆಯಿಂದ ರಿಯಲ್ ಹೀರೋ ಸಾಧ್ಯ – ಜನಾರ್ದನ ಎಂ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕದ ವತಿಯಿಂದ ನವೆಂಬರ್ 15ರಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ರಿಯಲ್ ಹೀರೋ ಮತ್ತೊಂದು ಆವೃತಿ ನಡೆಸಲ್ಪಟ್ಟಿತು.ಉಪ್ಪೂರು ...

ಮಾದಕ ದ್ರವ್ಯ ನಿಯಂತ್ರಣ ಪ್ರಬಂಧ ಸ್ಪರ್ಧೆ – ಬಹುಮಾನ ವಿತರಣೆಮಾದಕ ದ್ರವ್ಯ ನಿಯಂತ್ರಣ ಪ್ರಬಂಧ ಸ್ಪರ್ಧೆ – ಬಹುಮಾನ ವಿತರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ Harmfull Effects of Drugs, Tobbacco & Alcohol ...

ಸೇಫ್ಟಿ ಫಸ್ಟ್ ಅಭಿಯಾನ – ಮಾಹಿತಿ ಕಾರ್ಯಗಾರಸೇಫ್ಟಿ ಫಸ್ಟ್ ಅಭಿಯಾನ – ಮಾಹಿತಿ ಕಾರ್ಯಗಾರ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 12 ರಂದು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಶೀರ್ಷಿಕೆ ಅಡಿಯಲ್ಲಿ ಸೇಫ್ಟಿ ಫಸ್ಟ್ ಅಭಿಯಾನ ಎಂಬ ಮಾಹಿತಿ ...

ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ಸಂಘದ ವತಿಯಿಂದ ನವೆಂಬರ್ 8 ರಂದು ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಜರಗಿತು.ಸೆಬಿ SEBI ಆಯೋಜಿಸಿರುವ ಸ್ಮಾರ್ಟ್ ಇನ್ವೆಸ್ಟರ್ ಅವರ್ನೆಸ್ ...