Author: upmcmanipal

ಪರಿಣಾಮಕಾರಿ ಸಂವಹನ ಕಲೆ – ವಿಶೇಷ ತರಬೇತಿಪರಿಣಾಮಕಾರಿ ಸಂವಹನ ಕಲೆ – ವಿಶೇಷ ತರಬೇತಿ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ನವೆಂಬರ್ 24ರಂದು ಪರಿಣಾಮಕಾರಿ ಸಂವಹನ ಕಲೆಯ ಕುರಿತಾಗಿ ವಿಶೇಷ ತರಬೇತಿ ಕಾರ್ಯಕ್ರಮ ಕಾಲೇಜಿನ ಉಪೇಂದ್ರ ...

ಉಪೇಂದ್ರ ಪೈಗಳ 130ನೇ ಜನ್ಮದಿನಾಚರಣೆಉಪೇಂದ್ರ ಪೈಗಳ 130ನೇ ಜನ್ಮದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 26 ರಂದು ಕಾಲೇಜಿನ ಸಂಸ್ಥಾಪಕರಾದ ಶ್ರೀ ಉಪೇಂದ್ರ ಅನಂತ ಪೈಗಳ 130ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ...

ಸಂವಿಧಾನ ದಿನ – ಆಚರಣೆಸಂವಿಧಾನ ದಿನ – ಆಚರಣೆ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 26ರಂದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ ಎಲ್ಲರನ್ನು ಸ್ಮರಿಸಲು ‘ಸಂವಿಧಾನ ದಿನ’ ...

ಬೀದಿನಾಟಕದ ಮುಖೇನ ಆರೋಗ್ಯ ಶಿಕ್ಷಣ – ತಂಬಾಕಾಸುರ ವಧೆ ಬೀದಿನಾಟಕ ಪ್ರದರ್ಶನಬೀದಿನಾಟಕದ ಮುಖೇನ ಆರೋಗ್ಯ ಶಿಕ್ಷಣ – ತಂಬಾಕಾಸುರ ವಧೆ ಬೀದಿನಾಟಕ ಪ್ರದರ್ಶನ

ತಂಬಾಕು ಮುಕ್ತ ಯುವ ಅಭಿಯಾನ 3.0 ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೀದಿನಾಟಕ ತಂಡದ ವಿದ್ಯಾರ್ಥಿಗಳಿಂದ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ...

ಯು.ಪಿ.ಎಂ.ಸಿ- ವಾರ್ಷಿಕ ಕ್ರೀಡಾಕೂಟಯು.ಪಿ.ಎಂ.ಸಿ- ವಾರ್ಷಿಕ ಕ್ರೀಡಾಕೂಟ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2025-26 ನೇ ಸಾಲಿನ 35ನೇ ವಾರ್ಷಿಕ ಕ್ರೀಡಾಕೂಟವು ನವೆಂಬರ್ 21ರಂದು ಎ.ಎಲ್.ಎನ್ ರಾವ್ ಕ್ರೀಡಾಂಗಣ ಕುಂಜಿಬೆಟ್ಟುವಿನಲ್ಲಿ ಜರಗಿತು. ಕಾಲೇಜಿನ ...

ಏಡ್ಸ್ ಜಾಗೃತಿ ಮತ್ತು ಅರಿವು ಕಾರ್ಯಕ್ರಮಏಡ್ಸ್ ಜಾಗೃತಿ ಮತ್ತು ಅರಿವು ಕಾರ್ಯಕ್ರಮ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ...