Day: May 1, 2025

ಯುಪಿಎಂಸಿ ಎಕ್ಸ್ ಪ್ಲೋರಿಕಾ- 2025 ಉತ್ಸವಕ್ಕೆ ಚಾಲನೆಯುಪಿಎಂಸಿ ಎಕ್ಸ್ ಪ್ಲೋರಿಕಾ- 2025 ಉತ್ಸವಕ್ಕೆ ಚಾಲನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ಆಯೋಜಿಸಿದ ಎಕ್ಸ್ ಪ್ಲೋರಿಕಾ 2025 ಸಾಂಸ್ಕೃತಿಕ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವಕ್ಕೆ ಕಾಲೇಜಿನ ಪ್ರಾಚಾರ್ಯರಾದ ...

ಉಪೇಂದ್ರ ಪೈ ಪ್ರೀಮಿಯರ್ ಲೀಗ್ – ಯುಪಿಎಲ್ ಟ್ರೋಫಿ ಉದ್ಘಾಟನೆಉಪೇಂದ್ರ ಪೈ ಪ್ರೀಮಿಯರ್ ಲೀಗ್ – ಯುಪಿಎಲ್ ಟ್ರೋಫಿ ಉದ್ಘಾಟನೆ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ ಅಂತರ್ಕಕ್ಷ್ಯಾ 30 ಗಜಗಳ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಾಟಗಳ ಉದ್ಘಾಟನೆ ಏಪ್ರಿಲ್ 26 ರಂದು ...

ಎಕ್ಸ್ ಪ್ಲೋರಿಕಾ-2025- ಕರ್ಟನ್ ರೈಸರ್ಎಕ್ಸ್ ಪ್ಲೋರಿಕಾ-2025- ಕರ್ಟನ್ ರೈಸರ್

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಏಪ್ರಿಲ್ 25 ರಂದು ಅಂತರ್ಕಕ್ಷ್ಯಾ ಮೆಗಾ ಇವೆಂಟ್ ಎಕ್ಸ್ ಪ್ಲೋರಿಕಾ-25 ರ ಕರ್ಟನ್ ರೈಸರ್ ಕಾರ್ಯಕ್ರಮಕ್ಕೆ ಕಾಲೇಜಿನ ಹಳೆ ವಿದ್ಯಾರ್ಥಿ ...

ದಿಶಾ ಮಹಿಳಾ ಘಟಕ: ಅಗತ್ಯ ಕೌಟಂಬಿಕ ಮೌಲ್ಯಗಳು – ವಿಶೇಷೋಪನ್ಯಾಸದಿಶಾ ಮಹಿಳಾ ಘಟಕ: ಅಗತ್ಯ ಕೌಟಂಬಿಕ ಮೌಲ್ಯಗಳು – ವಿಶೇಷೋಪನ್ಯಾಸ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದಿಶಾ ಮಹಿಳಾ ಘಟಕದ ವತಿಯಿಂದ ಪದವಿ ವಿದ್ಯಾರ್ಥಿನಿಯರಿಗೆ ದಕ್ಷಿಣ ಭಾರತದ ಅಗತ್ಯ ಕೌಟಂಬಿಕ ಮೌಲ್ಯಗಳು ಎಂಬ ವಿಚಾರದ ಕುರಿತು ...