Day: April 28, 2023

ರನ್ನರ್ಸ್ ಅಪ್ರನ್ನರ್ಸ್ ಅಪ್

ಡಾ.ಟಿ.ಎಂ.ಎ ಪೈ ಪೊಲಿಟೆಕ್ನಿಕ್, ಮಣಿಪಾಲ ಇವರು ನಡೆಸಿದ ಹಾರಿಝೋನ್ – ಜಿಲ್ಲಾಮಟ್ಟದ ಕ್ರೀಡಾಸ್ಪರ್ಧೆಯ ಪದವಿ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ...

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು – ವಾರ್ಷಿಕ ಕ್ರೀಡೋತ್ಸವಉಪೇಂದ್ರ ಪೈ ಮೆಮೋರಿಯಲ್ ಕಾಲೇಜು – ವಾರ್ಷಿಕ ಕ್ರೀಡೋತ್ಸವ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 23 ನೇ ವಾರ್ಷಿಕ ಕ್ರೀಡೋತ್ಸವವು ಫೆಬ್ರವರಿ-೭ ರಂದು ಎ.ಎಲ್.ಎನ್ ರಾವ್ ಕ್ರೀಡಾಂಗಣದಲ್ಲಿ ಜರಗಿತು. ಕ್ರೀಡೋತ್ಸವವನ್ನು ಉದ್ಘಾಟಿಸಿದ ಡಾ. ಜಿ. ಶಂಕರ್ ...

ಈಜು ಸ್ವರ್ಧೆಯಲ್ಲಿ ಕಂಚಿನ ಪದಕಈಜು ಸ್ವರ್ಧೆಯಲ್ಲಿ ಕಂಚಿನ ಪದಕ

ಸೈಂಟ್ ಫಿಲೋಮಿನ ಕಾಲೇಜು, ಪುತ್ತೂರು ಇವರು ಇತ್ತೀಚೆಗೆ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಈಜು ಸ್ವರ್ಧೆಯ ಪುರುಷರ ವಿಭಾಗದ 1500 ಮೀಟರ್ ಫ್ರಿಸ್ಟೈಲ್ ಮತ್ತು 400 ...

ಬದುಕಿಗೆ ಹತ್ತಿರವಾದ ಕ್ರೀಡೆ ಚೆಸ್ – ಡಾ.ಎನ್.ವಿಜಯಬಲ್ಲಾಳಬದುಕಿಗೆ ಹತ್ತಿರವಾದ ಕ್ರೀಡೆ ಚೆಸ್ – ಡಾ.ಎನ್.ವಿಜಯಬಲ್ಲಾಳ

ಶತ್ರುಗಳು ಯಾವ ಸಂದರ್ಭದಲ್ಲಿ ಯಾವ ಮೂಲೆಯಿಂದಾದರೂ ಆಕ್ರಮಿಸಬಹುದು. ಅದನ್ನು ಸಮರ್ಥವಾಗಿ ತಡೆಗಟ್ಟಿ ನಿರ್ಭಯ ರಾಜಕೀಯವನ್ನು ನಡೆಸಬೇಕಾದುದು ರಾಜನ ಕರ್ತವ್ಯ. ಈ ನಿಟ್ಟಿನಲ್ಲಿ ಚೆಸ್ ಕ್ರೀಡೆಯು ಬದುಕಿಗೆ ತೀರ ...

ವಿ.ವಿ. ಚೆಸ್ ತಂಡಕ್ಕೆ ಹೃದಯಸ್ವರ್ಶಿ ಬೀಳ್ಕೊಡುಗೆವಿ.ವಿ. ಚೆಸ್ ತಂಡಕ್ಕೆ ಹೃದಯಸ್ವರ್ಶಿ ಬೀಳ್ಕೊಡುಗೆ

ಅಕ್ಟೋಬರ್ ೬ ರಿಂದ ೧೦ ರವರೆಗೆ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ವಿಶ್ವವಿದ್ಯಾಲಯ ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯ ಚೆಸ್ ತಂಡವನ್ನು ಸಮವಸ್ತ್ರ ...

ಸುಬೋಧ್ ಎಸ್. ಕುಮಾರ್ಸುಬೋಧ್ ಎಸ್. ಕುಮಾರ್

ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್, ಅಲೈಡ್ ಆಟ್ಸ್ ವತಿಯಿಂದ ನವೆಂಬರ್ ೭ ಮತ್ತು ೮ ರಂದು ಹಳೆಯಂಗಡಿಯ ಶ್ರೀ ರಾಮಾನುಗ್ರಹ ಸಭಾಭವನದಲ್ಲಿ ಜರಗಿದ ೨೭ನೇ ರಾಜ್ಯಮಟ್ಟದ ಅಂತರ್ಡೊಜೋ ...

ರಶ್ಮಿತ್ ಆರ್ರಶ್ಮಿತ್ ಆರ್

ಮೂಡುಬಿದ್ರೆ ಶ್ರೀ ಧವಳಾ ಕಾಲೇಜಿನಲ್ಲಿ ಡಿಸೆಂಬರ್ ೨೯ ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ಕಾಲೇಜು ಮಟ್ಟದ ದೇಹದಾಢ್ಯ ಸ್ಪರ್ಧೆಯ ೬೫ ಕೆ.ಜಿ. ವಿಭಾಗದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ...